
ಬರೆದವರು: ರಂಗರಾಜ್ ಚಕ್ರವರ್ತಿ
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಸಾಮಾಜಿಕ
ಆಸೆಯ ಕಣ್ಣು ಗಳಿಂದ ಪುಟ್ಟ ಹುಡುಗಿ ಜಿಲೇಬಿಯನ್ನೆ ನೋಡುತ್ತಿದ್ದಳು ವ್ಯಾಪಾರ ಮಾಡಬೇಕು ನಿಜ, ಪುಟ್ಟು ಹುಡುಗಿಯ ಮೊಗದಲ್ಲಿ ಮೂಡಿದ ಮುಗ್ಧ ನಗೆ ವ್ಯಾಪಾರದ ಲಾಭಕ್ಕಿಂತ ದೊಡ್ಡದು ಅನ್ನೋದು ಜಿಲೇಬಿ ಕತೆ ಕೇಳಿದ ನಂತರ ತಿಳಿಯುತ್ತೆ.
ಜಿಲೇಬಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.