ಅರೆ ಬೆಳಕು!

ಅರೆ ಬೆಳಕು!

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರರು: ಜೋಗಿ

ಪುಸ್ತಕ ಪ್ರಕಾರ: ಅಂಕಣ ಬರಹ

ಅನುಭವ ನಮ್ಮನ್ನು ಅಟ್ಟಿಸಿಕೊಂಡು ಬರುವುದಿಲ್ಲ. ಅದನ್ನು ನಾವೇ ಬೆನ್ನತ್ತಿಕೊಂಡು ಹೋಗಬೇಕು. ಯಾವುದೋ ಕಾಣದ ಊರು, ಅಪರಿಚಿತ ಮಂದಿ, ಉಕ್ಕುತ್ತಿರುವ ಸಿಟ್ಟು, ಸಾವು ಸಮೀಪದಲ್ಲಿದೆ ಅನ್ನಿಸುವಂತೆ ಮಾಡುವ ಕಾಯಿಲೆ, ಮುರಿದು ಬಿದ್ದ ಹಳೆಯ ಸೇತುವೆ- ಇವೆಲ್ಲ ಮತ್ತೇನನ್ನೋ ನಮ್ಮೊಳಗೆ ಹುಟ್ಟಿಸಬಹುದು.

ಸುತ್ತಿದ ಊರು, ಕಂಡ ಮುಖ, ತನ್ನದಾಗಿಸಿಕೊಂಡ ಅವರ ಯಾತನೆ, ಸಂಭ್ರಮ-ಇವೆಲ್ಲದರ ಮೊತ್ತ ಜೋಗಿಯವರ ಈ ಅಂಕಣ ಬರಹಗಳ ಸಂಗ್ರಹ.