ಬರಹಗಾರರು: ಜೋಗಿ
ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟವಾದ ಜೋಗಿಯವರ ಅಂಕಣಗಳು ಇಲ್ಲಿವೆ. ಹಾಯ್ ಬೆಂಗಳೂರು ಪತ್ರಿಕೆಯನ್ನು ಅಂಕಣ ಬರಹಗಳಿಗಾಗಿಯೇ ಓದುತ್ತಿದ್ದ ದೊಡ್ಡ ಓದುಗರ ಪಡೆಯೇ ಇತ್ತು. ಅಂತಹ ಅಂಕಣಗಳಲ್ಲಿ ಅತ್ಯಂತ ಜನಪ್ರಿಯತೆ ಪಡೆದ ಅಂಕಣಗಳಲ್ಲೊಂದು "ಜಾನಕಿ ಕಾಲಂ". ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಇಲ್ಲಿನ ಅಂಕಣಗಳ ಆಸಕ್ತಿಯ ವ್ಯಾಪ್ತಿ ಬಹಳ ದೊಡ್ಡದಿದೆ.