ಪಕ್ಕದೂರಲ್ಲಿ ಮಳೆಯಾದ ಸುದ್ದಿ, ಮಣ್ಣಿನ ವಾಸನೆ ಬೆರೆತ ಗಾಳಿಯೊಂದಿಗೆ ನಮ್ಮೂರನ್ನು ತಲುಪುವ ಹಾಗೆ, ಎಲ್ಲೋ ಯಾರೋ ಹೇಳಿದ್ದು, ಎಲ್ಲೋ ಓದಿದ್ದು, ಎಲ್ಲೋ ಕಂಡದ್ದು ಹೀಗೆ ಬರೆಯುತ್ತ ಹೋದ ಜೋಗಿಯವರ ಇಲ್ಲಿನ ಬರಹಗಳಿಗೆ ಓದುಗನಿಗೆ ಅವು ತನ್ನದೇ ಬರಹಗಳು ಅನ್ನುವ ಆಪ್ತವಾದ ಭಾವ ನೀಡುವ ಶಕ್ತಿ ಇದೆ.
ಪುಟಗಳು : 215
ಪುಟಗಳು : 215