ರವಿ ಕಾಣದ್ದು

ರವಿ ಕಾಣದ್ದು

Regular price
$4.99
Sale price
$4.99
Regular price
Sold out
Unit price
per 
Shipping does not apply

ಬೆಂಗಳೂರಿಗೆ ಬಂದ ಆರಂಭದ ದಿನದ ತಲ್ಲಣ ಮತ್ತು ಆತಂಕದ ನಡುವೆ ನನ್ನನ್ನು ಖುಷಿಯಾಗಿಟ್ಟದ್ದು ಈ ಪುಟ್ಟ ಪುಟ್ಟ ಬರಹಗಳು. ವಾರ ವಾರ ಇವನ್ನು ಬರೆಯುತ್ತಾ ಬರೆಯುತ್ತಾ ನಾನು ಬೆಂಗಳೂರನ್ನು ನನ್ನದಾಗಿಸಿಕೊಳ್ಳುತ್ತಾ ಹೋದೆ.
ಈ ಬರಹಗಳಲ್ಲಿ ನನ್ನೂರು, ನನ್ನವರು, ನನ್ನ ಬಾಲ್ಯದ ದಿನಗಳು, ಬೆಂಗಳೂರು ಕಣ್ಮುಂದೆ ತಂದಿಟ್ಟ ದಿಗ್ಭ್ರಮೆ ನಿಮಗೆ ಕಾಣಿಸುತ್ತದೆ. ನನ್ನ ಗೆಳೆಯರು, ಆತ್ಮೀಯರು, ಶತ್ರುಗಳು ಮತ್ತು ಒಡನಾಡಿಗಳು ಇಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪುಟಗಳು : 236