ಬರಹಗಾರರು: ಜೋಗಿ
ಈ ಜಗತ್ತಿನಲ್ಲಿ ನೀನು ಏಕಾಂಗಿ. ನೀನು ಅಸಹಾಯಕ. ನೀನು ತಬ್ಬಲಿ. ನೀನು ಒಂಟಿ. ನಿನ್ನನ್ನು ಕಾಪಾಡುವುದಕ್ಕೆ ನಿನ್ನ ತಪ್ಪುಗಳನ್ನು ತಿದ್ದುವುದಕ್ಕೆ, ನಿನ್ನ ಪಾಪಗಳನ್ನು ಕ್ಷಮಿಸುವುದಕ್ಕೆ, ನಿನ್ನ ದಾರಿಗೆ ಬೆಳಕು ತೋರುವುದಕ್ಕೆ ಇಲ್ಲಿ ಯಾರೂ ಇಲ್ಲ. ಎಲ್ಲಕ್ಕೂ ನೀನೇ ಜವಾಬ್ದಾರ ! ಯಾಕೆಂದರೆ, ದೇವರು ಮೊದಲೇ ಇಲ್ಲ !!
ತಂದೆ ತಾಯಿ ದೇವರಲ್ಲ