ಸೊಗಸುಗಾರನ ಏಳು ಬೀಳು - ವಿಜಯ್ ಮಲ್ಯ ವೃತ್ತಾಂತ

ಸೊಗಸುಗಾರನ ಏಳು ಬೀಳು - ವಿಜಯ್ ಮಲ್ಯ ವೃತ್ತಾಂತ

Regular price
$7.99
Sale price
$7.99
Regular price
Sold out
Unit price
per 
Shipping does not apply

ಸೊಗಸುಗಾರ ವಿಜಯ್ ಮಲ್ಯ ಕರ್ನಾಟಕ ಕಂಡ ರಂಗು ರಂಗಿನ ವ್ಯಕ್ತಿತ್ವದ ಉದ್ಯಮಿ. ಯು.ಬಿ. ಗ್ರೂಪ್, ಕಿಂಗ್ ಫಿಶರ್ ಏರ್ ಲೈನ್ಸ್ ತರದ ಸಂಸ್ಥೆಗಳ ಅವರ ಪ್ರಯಾಣ, ಅವರ ಏಳು-ಬೀಳು ಎಲ್ಲವನ್ನೂ ಪತ್ರಕರ್ತ ಕೆ.ಗಿರಿಪ್ರಕಾಶ್ ಅವರು ಅದ್ಭುತವಾಗಿ ಇಲ್ಲಿ ಚಿತ್ರಿಸಿದ್ದಾರೆ. ಅದನ್ನು ಅಷ್ಟೇ ಸೊಗಸಾಗಿ ಕನ್ನಡಕ್ಕೆ ಕನ್ನಡ ಪತ್ರಕರ್ತ ಬಿ.ಎಸ್.ಜಯಪ್ರಕಾಶ ನಾರಾಯಣ ಅವರು ತಂದಿದ್ದಾರೆ. 

ಪುಟಗಳು : 214