ಜುಮುರು ಮಳೆ

ಜುಮುರು ಮಳೆ

Regular price
$3.99
Sale price
$3.99
Regular price
Sold out
Unit price
per 
Shipping does not apply

ಸುಮಂಗಲಾ ಅವರ ಈ ಸಂಕಲನದ ಬಹುತೇಕ ಕತೆಗಳು ಕನ್ನಡ ನಾಡಿನ ಮಹತ್ವದ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಂಥವುಗಳಾಗಿವೆ. ಸಹಜವಾಗಿಯೇ ಈ ಕೃತಿಗೂ ಹಲವಾರು ನಾಡಿನ ಮುಖ್ಯ ಪ್ರಶಸ್ತಿ, ಬಹುಮಾನಗಳು ಸಂದಿವೆ.

 

ಲೇಖಕರ ಪರಿಚಯ

ಸುಮಂಗಲಾ ಮೂಲತಃ ಸಾಗರದವರು; ರಾಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ ನಂತರ ಕೆಲವು ವರ್ಷ ಬಿಜಾಪುರದ ಸಿಂದಗಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ. ಈಗ ಮುದ್ದು ಮಗನೊಂದಿಗೆ ಬೆಂಗಳೂರಿನಲ್ಲಿ ವಾಸ ಮತ್ತು 'ಮಾಯಾ' ಸಂಸ್ಥೆಯಲ್ಲಿ ಕೆಲಸ. ಮೊದಲ ಕಥಾ ಸಂಕಲನ - 'ಸೀತಾಳೆ ಹೂ ಮತ್ತು ಇತರ ಕಥೆಗಳು' ಬಾಗಲಕೋಟೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಿಂದ ಹೊರತರಲಾಗಿದೆ.  ವಿಜಯ ಕರ್ನಾಟಕ -ಅಂಕಿತ ಪುಸ್ತಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರು ವರ್ಷ ಬಹುಮಾನ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !