ಕಾಳಿ ಗಂಗಾ

ಕಾಳಿ ಗಂಗಾ

Regular price
$7.99
Sale price
$7.99
Regular price
Sold out
Unit price
per 
Shipping does not apply

ಲೇಖಕರು:

ಕೊಂಕಣಿ ಮೂಲ ಮಹಾಬಳೇಶ್ವರ ಸೈಲ್

ಕನ್ನಡಕ್ಕೆ ಗೀತಾ ಶೆಣೈ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಗೋವೆಯಿಂದ ಕರ್ನಾಟಕದ ಕಾಳಿ ನದಿತೀರಕ್ಕೆ ವಲಸೆ ಬಂದ ಕುಟುಂಬವೊಂದು ಕಾಲಾನುಕ್ರಮದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ ಹಾಗೂ ಕೃಷಿ ಸಮಾಜವೊಂದು ನಿರ್ಮಾಣಗೊಳ್ಳುವ ವಿವರಗಳು ಈ ಕಾದಂಬರಿಯಲ್ಲಿ ಇವೆ. ಪ್ರಾಕೃತಿಕ ವಿಕೋಪಗಳು, ಸಂಬಂಧಗಳನ್ನು ಮೀರಿ ನಿಲ್ಲುವ ಮನುಷ್ಯನ ಸ್ವರ್ಥ, ಕೃಷಿಕಾರ್ಯದಲ್ಲಿ ಹೆಣ್ಣಿನ ಕುರಿತಾದ ನಿಷೇಧಗಳು ಹಾಗೂ ಮಣ್ಣಿನ ಕೆಲಸ ಒಲ್ಲದ ಯುವಜನಾಂಗ ಪರ್ಯಾಯ ದುಡಿಮೆಯಾಗಿ ಮಿಲಿಟ್ರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಸ್ಥಿರಸಮಾಜದ ಅಧೋಗತಿಗೆ ಹೇಗೆ ಕಾರಣವಾಗಬಲ್ಲದು ಎಂಬುದನ್ನು ಈ ಕಾದಂಬರಿ ಸಶಕ್ತವಾಗಿ ಕಟ್ಟಿಕೊಡುತ್ತದೆ.

 

ಪುಟಗಳು: 280

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !