ಕಾಲಿಟ್ಟಲ್ಲಿ ಕಾಲುದಾರಿ

ಕಾಲಿಟ್ಟಲ್ಲಿ ಕಾಲುದಾರಿ

Regular price
$3.99
Sale price
$3.99
Regular price
Sold out
Unit price
per 
Shipping does not apply

ಸುಮಂಗಲಾ ಅವರ ಈ ವಿಶೇಷ ಕತೆಗಳಿಗೆ, ಇಕ್ಬಾಲ್ ಅಹಮದ್ ಅವರ ಅಪರೂಪದ ಚಿತ್ರಗಳಿವೆ. ಸುಮಂಗಲಾ ಅವರ ಎರಡನೆಯ ಕಥಾಸಂಕಲನವಾದ ಈ ಕೃತಿ, ಹಲವು ಬಹುಮಾನಗಳನ್ನೂ, ಪ್ರಶಸ್ತಿಗಳನ್ನೂ ಗಳಿಸಿದೆ. ಬಹುತೇಕ ಕತೆಗಳು ಕನ್ನಡದ ಪ್ರಸಿದ್ಧ ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿವೆ.

 

ಲೇಖಕರ ಪರಿಚಯ

1968ರಲ್ಲಿ ಜನಿಸಿದ ಸುಮಂಗಲಾ ಮೂಲತಃ ಸಾಗರದವರು; ರಾಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ ನಂತರ ಕೆಲವು ವರ್ಷ ಬಿಜಾಪುರದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಈಗ ಮುದ್ದು ಮಗನೊಂದಿಗೆ ಬೆಂಗಳೂರಿನಲ್ಲಿ ವಾಸ ಮತ್ತು ಕೆಲಸ. 'ಸೀತಾಳೆ ಹೂ ಮತ್ತು ಇತರ ಕಥೆಗಳು' ಮತ್ತು 'ಜುಮುರು ಮಳೆ' ಇವರ ಪ್ರಕಟಿತ ಕಥಾಸಂಕಲನಗಳು. ವಿಜಯ ಕರ್ನಾಟಕ-ಅಂಕಿತ ಪುಸ್ತಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರು ವರ್ಷ ಬಹುಮಾನ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !