
ಬರೆದವರು: ಪಲ್ಲವಿ ನಾಯಕ್ ಕರ್ಕಿ
ಓದಿದವರು: ನಮಿತಾ ಪ್ರಸಾದ್
ಕತೆಯ ಪ್ರಕಾರ: ಸಾಮಾಜಿಕ
ಬದುಕಿಗೆ ಇನ್ನೇನೋ ಬೇಕಾಗಿದೆ. ಒಳ್ಳೆಯ ಉದ್ಯೋಗ, ಕೈತುಂಬಾ ಸಂಬಳ, ಸ್ವಂತ ಮನೆ, ಕಾರು ಎಲ್ಲವೂ ಇದ್ದೂ, ಇನ್ನೇನೋ ಬೇಕಾಗಿದೆ. ಅದೇ ಪ್ರೇಮ. ಬಾಲ್ಯದಲ್ಲಿ ಕಾಡಿದವಳು ಇಂದು ಬಯಸಿದರೆ ಸಿಗುತ್ತಾಳಾ? ಮನೆ ಮನ ಬೆಳಗುತ್ತಾಳಾ?
ಕನಸು ಕಂಗಳ ಹುಡುಗ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.