
ಬರೆದವರು: ಗೀತಾ ಕುಂದಾಪುರ
ಓದಿದವರು: ಸಾಯಿ ರಮಾ
ಕತೆಯ ಪ್ರಕಾರ: ಸಾಮಾಜಿಕ
ಹೆಣ್ಣಿನ ಇನ್ನೊಂದು ಮುಖ ವಿಕಾಸ. ಪೂರ್ತಿಯಾಗಿ ಅರಳುವ ವಾತಾವರಣವಿದ್ದರೆ ಪರಿಮಳ ಪಸರಿಸುತ್ತಾಳೆ. ಇಲ್ಲದಿದ್ದರೆ, ಒಳಗೇ ಕೊರಗಿ ಕಮರಿಬಿಡುತ್ತಾಳೆ.
ಕನ್ನಡಿಯಲ್ಲಿ ಮುಖ ಕಂಡಾಗ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.