ಕಣ್ಣಿಗಬ್ಬದ ಕನಸು (ಆಡಿಯೋ ಕತೆ)

ಕಣ್ಣಿಗಬ್ಬದ ಕನಸು (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ವಿಜಯ ಮೋಹನ್
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಸಾಮಾಜಿಕ

ಕೊರೋನ ಕಾಲದ ಹಬ್ಬ. ಕಣ್ಣಿಗೇನೋ ಹಬ್ಬದ ಕನಸು ಆದರೆ ರೋಗಕ್ಕೆ? ಸಂಭ್ರಮ, ಸೂತಕ ಎರಡೂ ನೆಂಟರಿಷ್ಟರನ್ನು ಒಗ್ಗೂಡಿಸುತ್ತದೆ. ಆದರೆ ಕೊರೋನ ಕಾಲದಲ್ಲಿ ಆ ಮಾತೇ ಇಲ್ಲ. ಉಸಿರು ನಿಂತರೆ, ನಿರ್ಗತಿಕರಾಗಿ ಕಣ್ಮರೆಯಾಗುತ್ತಿರುವುದೇ.

ಕಣ್ಣಿಗಬ್ಬದ ಕನಸು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.