
ಬರೆದವರು: ವಲವಿ ಹಿಟ್ನಳ್ಳಿ
ಓದಿದವರು: ನಮಿತಾ ಪ್ರಸಾದ್
ಕತೆಯ ಪ್ರಕಾರ: ಸಾಮಾಜಿಕ
ನಮ್ಮ ಕೃಷ್ಣನೇ ಈ ಕರಿಯ! ಭವಂತಿಯಲ್ಲಿದ್ದರೆ ಕೃಷ್ಣ, ಗೋಕುಲದಲ್ಲಿದ್ದರೆ ಕರಿಯ. ಹುಟ್ಟಿದಾರಭ್ಯ ಅಪಾಯಗಳ ಜೊತೆ ಸೆಣಸಾಟ, ಅಶರೀರವಾಣಿಯನ್ನು ಸತ್ಯವಾಗಿಸುವ ಒತ್ತಡ, ಯಾದವರನ್ನು ಪಾಲಿಸುವ ಹೊಣೆಗಾರಿಕೆ ಮಧ್ಯೆ, ಪೊರೆದು ಪೋಷಿಸಿದ ತಾಯಿ ಯಶೋದೆಯನ್ನೇ ಮರೆತುಬಿಟ್ಟನಾ ನಂದಲಾಲ?
ಕರಿಯ ಬರಲಿಲ್ಲ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.