ಕರ್ತೃ

ಕರ್ತೃ

Regular price
$4.99
Sale price
$4.99
Regular price
Sold out
Unit price
per 
Shipping does not apply

ನಿಮ್ಮ ಪ್ರೀತಿಪಾತ್ರರಿಗೆ ವಿಚಿತ್ರವಾದ ಖಾಯಿಲೆ ಬಂದು ೭ ರಿಂದ ೧೪ ದಿನಗಳೊಳಗೆ ಸಾವನ್ನಪ್ಪುತ್ತಾರೆ ಎಂದರೆ ಏನು ಮಾಡುವಿರಿ? ಕೋಮಾದಲ್ಲಿರುವಂತಾಗಿ ಕೊನೆಗೊಂದು ವಿದಾಯ ಹೇಳುವ ಅವಕಾಶವೂ ಇಲ್ಲವಾಗುವುದೇನೋ ಅಂತಾದಾಗ ಹೇಗೆ ಎದುರಿಸುವಿರಿ? ಹತಾಶೆ, ಕೋಪ, ಅಸಹಾಯಕತೆಯಲ್ಲಿ ಕೈಚೆಲ್ಲಿ ಕೂರುವಿರಾ ಅಥವಾ ಇನ್ನೂ ಭರವಸೆ ಇಟ್ಟುಕೊಳ್ಳುವ ಪ್ರಯತ್ನ ಮಾಡುವಿರಾ? ಇಷ್ಟೆಲ್ಲ ನೋವಿನ ನಡುವೆಯೂ ಬದುಕು ಕಲಿಸಿಕೊಡಲು ಹೊರಟಿರುವ ಪಾಠಕ್ಕೆ ನಿಮ್ಮನ್ನು ನೀವು ತೆರೆದುಕೊಳ್ಳಬಲ್ಲಿರಾ?
ನಿಮ್ಮ ಬದುಕಿನ ಕರ್ತೃ ನೀವಾಗಬಲ್ಲಿರಾ?

ಕ್ಯಾನ್ಸರ್ ಜಯಿಸಿ ಬಂದ ಯುವ ಲೇಖಕಿ ಶ್ರುತಿ.ಬಿ.ಎಸ್ ಅವರ ಹೊಸ ಕಾದಂಬರಿ ಕರ್ತೃ ಈಗ ಓದಿ ಕೇವಲ ನಿಮ್ಮ ಮೈಲ್ಯಾಂಗ್ ಆ್ಯಪ್ ಅಲ್ಲಿ.

ಪುಟಗಳು: 140