
ಬರೆದವರು: ಸಮುದ್ಯತಾ ವೆಂಕಟರಾಮು
ಓದಿದವರು: ಸಮುದ್ಯತಾ ವೆಂಕಟರಾಮು
ಕತೆಯ ಪ್ರಕಾರ: ಸಾಮಾಜಿಕ
40 ಫಾರೆವರ್. ಸಣ್ಣವಯಸ್ಸಿಗೇ ಪತಿಯನ್ನು ಕಳೆದುಕೊಂಡ ಪತ್ನಿಯ ಪ್ರಬುದ್ಧ ಯೋಚನೆ, ಮರಣದಲ್ಲೂ ಸಿದ್ಧಾಂತ ಪ್ರತಿಪಾದಿವ ಸ್ಥೈರ್ಯ, ಎಲ್ಲರಿಗೂ ಆದರ್ಶ.
ಕರ್ನಲ್ ವಸಂತ್ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.