ರಂಗ ಕೈರಳಿ

ರಂಗ ಕೈರಳಿ

Regular price
$7.99
Sale price
$7.99
Regular price
Sold out
Unit price
per 
Shipping does not apply

ಇದೀಗ ಬಿಡುಗಡೆ!

ಇದೊಂದು ವಿಶೇಷ ಪ್ರವಾಸ ಕಥನ.ರಂಗ ಪ್ರವಾಸ ಕಥನ .ಕಿರಣ್ ಭಟ್ ಅವರು ನಮ್ಮ ಕೈ ಹಿಡಿದು ಕೇರಳಕ್ಕೆ ಕೊಂಡೊಯುತ್ತಾರೆ .ಊರು ತೋರಿಸಲು ಅಲ್ಲ .ಇಡೀ ಜಗತ್ತು ಬೆಕ್ಕಸಬೆರಗಾಗುವಂತೆ ನಾಟಕ ಕಟ್ಟುವ ಕೇರಳದಲ್ಲಿ ತಾವು ಅನುಭವಿಸಿದ ರಂಗ ಸಂಭ್ರಮವನ್ನು ಪರಿಚಯಿಸಲು.ಕಿರಣ್ ಭಟ್ ಲವಲವಿಕೆಯ ಪಾದರಸದಂತಹ ವ್ಯಕ್ತಿ ಜೊತೆಗೆ ತಮಾಷೆಯ ಒಗ್ಗರಣೆ .ಹೀಗಾಗಿ ಈ ರಂಗ ಕೈರಳಿ ನಮಗೆ ಕೇರಳದ ಪ್ರವಾಸವೂ ಹೌದು ರಂಗ ನಾಟಕಗಳ ಸುಗ್ಗಿಯೂ ಹೌದು ಹಾಗೂ ಕಿರಣ್ ಭಟ್ ಅವರ ಹಾಸ್ಯದ ಕಡಲಲ್ಲಿ ತೇಲುವ ಅವಕಾಶವೂ ಹೌದು.

ಪುಟಗಳು : 120