
ಬರೆದವರು:ಸಮುದ್ಯತಾ ವೆಂಕಟರಾಮು
ಓದಿದವರು: ಸಮುದ್ಯತಾ ವೆಂಕಟರಾಮು
ಕತೆಯ ಪ್ರಕಾರ: ಸಾಮಾಜಿಕ
ಕೊರೋನಾ ಮಾರಿಗೆ ಭಯಪಡದಿದ್ದವರೇ ಇಲ್ಲ.ನಾನಾ ರೀತಿಯ ಊಹಾಪೋಹಗಳು ಮತ್ತಷ್ಟು ಭಯಗೊಳಿಸುತ್ತಿದ್ದವು. ಶಂಕು ಅಷ್ಟೇನೂ ಬುದ್ದಿವಂತನಲ್ಲದ ಸಾಧು ಸ್ವಭಾವದ ಹುಡುಗ. ಅವನನ್ನು ಕೊರೋನಾ ಯಾವ ರೀತಿ ಭಯಪಡಿಸಿತ್ತೆಂದರೆ....
ಕೋಟಿ ಶಂಕುವೂ ಮತ್ತೂ ಕೊರೋನಾ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.