ಕುಟ್ಟವಲಕ್ಕಿ

ಕುಟ್ಟವಲಕ್ಕಿ

Regular price
$3.99
Sale price
$3.99
Regular price
Sold out
Unit price
per 
Shipping does not apply

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಕೌಟುಂಬಿಕ ಶುದ್ಧ ಹಾಸ್ಯವನ್ನು ತಮ್ಮ ಅಂಕಣಗಳ ಮೂಲಕ ನೀಡುವ ಪ್ರಶಾಂತ ಆಡೂರರ ಈ ಪುಸ್ತಕ ಆಸಕ್ತ ಓದುಗರಿಗೆ ರಸಗವಳವಾಗಿದೆ. ಹುಬ್ಬಳ್ಳಿಯ ದೇಸಿ ಭಾಷೆಯೊಂದಿಗೆ, ಅಶ್ಲೀಲತೆಯ ಸೋಂಕಿಲ್ಲದೆ, ನಿತ್ಯದ ಧಾವಂತಗಳ ಬಳಸಿಕೊಂಡೇ ನಗಿಸುವ ಅವರ ಅಪರೂಪದ ಮಾತಿನ ಧಾಟಿ ಎಲ್ಲ ಕನ್ನಡ ಓದುಗರಿಗೂ ಇಷ್ಟವಾಗುವಂತಹದ್ದಾಗಿದೆ.

ಕಲಾವಿದ ಸೃಜನ್‌ ಅವರ ಅಪರೂಪದ ರೇಖಾಚಿತ್ರಗಳು ಈ ಲೇಖನಕ್ಕೆ ಸಾತ್ ಕೊಟ್ಟರೆ, ಯುವ ಕತೆಗಾರ ಪ್ರತೀಕ್ ಮುಕುಂದನ ಅಪರೂಪದ ಕಪ್ಪು-ಬಿಳುಪಿನ ಚಿತ್ರವೊಂದು ಮುಖಪುಟವಾಗಿ ಅರಳಿದೆ.

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !