ಒಂದು ಚಿಟಿಕೆ ಮಣ್ಣು

ಒಂದು ಚಿಟಿಕೆ ಮಣ್ಣು

Regular price
$5.99
Sale price
$5.99
Regular price
Sold out
Unit price
per 
Shipping does not apply

ಒಂದು ಚಿಟಿಕೆ ಮಣ್ಣು ಕಥಾ ಸಂಕಲನವು ಒಟ್ಟು ಹತ್ತು ಕತೆಗಳ ಗುಚ್ಚವಾಗಿದ್ದು ಗ್ರಾಮೀಣ ಸೊಗಡಿನ, ಗ್ರಾಮೀಣ ಜನರ ಬದುಕಿನ ಚಿತ್ರಣವನ್ನು, ಅವರ ನೋವನ್ನು, ನೇಕಾರಿಕೆ ಕುಟುಂಬಗಳ ಅವಸಾನದ ಯಾತನೆಗಳನ್ನು, ಆಧುನಿಕರಣದಿಂದ ಗ್ರಾಮಗಳಲ್ಲಿ ಉಂಟಾದ ಬದಲಾವಣೆಗಳು, ಮಠಮಾನ್ಯಗಳ ವಾಸ್ತವ ಚಿತ್ರಣ, ಮನುಷ್ಯನ ಅಂತರಂಗದ ನೋಟವನ್ನು ಹೀಗೆ ಹತ್ತೂ ಕತೆಗಳು ನಮ್ಮ ಸುತ್ತಲ ಪರಿಸರದ ಕತೆಗಳಾದರೂ ಒಂದೊಂದು ಕತೆಯೂ ವಿಭಿನ್ನ ಬದುಕಿನ ದರ್ಶನವನ್ನು ಮಾಡಿಸುತ್ತವೆ.

- ರಾಜು ಹಗ್ಗದ್, ಪುಸ್ತಕ ಪ್ರೇಮಿ ಬ್ಲಾಗ್ ವಿಮರ್ಶೆ

ಪುಟಗಳು: 144

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !