ಮಾಲಿ (ಆಡಿಯೋ ಕತೆ)

ಮಾಲಿ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ನಗುವಾ ನಯನಾ
ಓದಿದವರು: ಅನಿತಾ ಬಿ 
ಕತೆಯ ಪ್ರಕಾರ: ಸಾಮಾಜಿಕ

ಈ ಮಾಲಿ, ಮುಗ್ಧ ಬಾಲಿ. ಹೆಣ್ಣುಮಕ್ಕಳ ಪ್ರೌಢಿಮೆ, ಅಂತಃಕರಣ ನಿಜಕ್ಕೂ ವಂದನಾರ್ಹ. ಅದು ವಯಸ್ಸಿಗೂ ಮೊದಲೇ ಬಂದರೆ, ಆನಂದವೋ? ವಿಪರ್ಯಾಸವೋ?

ಮಾಲಿ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.