ಬರೆದವರು: ಡಾ. ಶಾಂತಲಾ
ಓದಿದವರು: ನಿಶಾ ಸೌಪರ್ಣಿಕಾ
ಕತೆಯ ಪ್ರಕಾರ: ಸಾಮಾಜಿಕ
ಕೊರೋನ ಕಾಲದ ಮೈತ್ರಿ ಮೂಡಿಸಿತು ಸುಂದರ ಬಾಂಧವ್ಯ. ಊಟ ತನ್ನಿಚ್ಛೆ, ನೋಟ ಪರರಿಚ್ಛೆ. ಆದರೆ ಕೊರೋನಾಕ್ಕೆ ಎಲ್ಲರೂ ಇಷ್ಟವೇ. ಇಂಥ ಸ್ಥಿತಿಯಲ್ಲಿ ನೆರೆಹೊರೆಯವರೇ ಬಂಧುಗಳಿಗೂ, ಸ್ನೇಹಿತರಿಗೂ ಮಿಗಿಲು ಎಂದು ಸಾರುವ ಹೃದಯಂಗಮ ಕತೆ.
ಮೈತ್ರಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.