ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ ?

ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ ?

Regular price
$2.49
Sale price
$2.49
Regular price
Sold out
Unit price
per 
Shipping does not apply

ಲೇಖಕರು:


ಲೇಖಕರು ಡಾ।। ಕಿಕ್ಕೇರಿ ವೀರನಾರಾಯಣ

ಸಂಪಾದಕರು ಡಾ।। ಸಿ. ಆರ್. ಚಂದ್ರಶೇಖರ್

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

 ಮಕ್ಕಳಿಗೆ ಪ್ರಶ್ನೆ ಮಾಡುವುದನ್ನು ಹೇಳಿ ಕೊಡಬೇಕು. ಹಾಗೇ ಪ್ರಶ್ನಿಸುವ ಮನಸ್ಸುಗಳನ್ನು ಇನ್ನಷ್ಟು ತೊಡಗಿಸಿಕೊಂಡು ಕ್ರಿಯಾಶೀಲವಾದ ಕಲಿಕೆಯತ್ತ ಕರೆದೊಯ್ಯುವ ಬಗೆಯನ್ನು ಈ ಕಿರುಕೃತಿ ಪರಿಚಯಿಸುತ್ತದೆ. ಮಕ್ಕಳಿಗೆ ದಾರಿ ತೋರುವಲ್ಲಿ ತಾಯ್ತಂದೆಯರಿಗೂ, ಕಲಿಸುವವರಿಗೂ ಬೆಳಕು ನೀಡುವ ಕೃತಿ ಇದಾಗಿದೆ.

 

ಪುಟಗಳು: 96

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !