ಮನರಂಜನೆಯ ಕಥೆಗಳು (ಕಿರಿಯರ ಕಥಾಮಾಲೆ) (ಆಡಿಯೋ ಬುಕ್)

ಮನರಂಜನೆಯ ಕಥೆಗಳು (ಕಿರಿಯರ ಕಥಾಮಾಲೆ) (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಆಡಿಯೋ ಪುಸ್ತಕದ ಅವಧಿ : 2 ಗಂಟೆ 14 ನಿಮಿಷ

 


ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಬಾಲ್ಯದಲ್ಲಿ ಮಕ್ಕಳ ದೈಹಿಕ ಬೆಳವಣಿಗೆಯಷ್ಟೇ ಅವರ ಮಾನಸಿಕ ಬೆಳವಣಿಗೆಯೂ ಮುಖ್ಯ. ಸಾಹಸೀ ಮನೋಭಾವ, ಪ್ರಯತ್ನ , ಕಷ್ಟ ಸಹಿಷ್ಣುತೆ, ಸತ್ಯಸಂಪನ್ನತೆ ಇತ್ಯಾದಿಗಳು ಮಕ್ಕಳಲ್ಲಿ ಮೂಡಿಸುವಂತೆ ಮಾಡುವಲ್ಲಿ ಕಥೆಗಳ ಪಾತ್ರ ಹಿರಿದು.

ಮಕ್ಕಳಲ್ಲಿ ಕನ್ನಡ ಭಾಷೆಯ ಬಗೆಗೆ ಒಲವು ಮೂಡುವಂತೆ, ಪುಸ್ತಕಗಳಲ್ಲಿ ಆಸಕ್ತಿ ಮೂಡಿಸುವಂತೆ ಓದುವ ಹವ್ಯಾಸವನ್ನು ಬೆಳೆಸುವುದು ನಮ್ಮ ಆಶಯ.

ಈ ಸಂಕಲನದಲ್ಲಿ ಮಕ್ಕಳ ಕುತೂಹಲವನ್ನು ಕೆರಳಿಸುವಂಥ ಕಥೆಗಳನ್ನು ಆರಿಸಿ ಕೊಡಲಾಗಿದೆ. ಈ ಸಂಕಲನದಲ್ಲಿ ಪ್ರಸಿದ್ಧ ಮಕ್ಕಳ ಕಥೆಗಾರರಾದ ನೀಲಾಂಬರಿ, ಪ. ರಾಮಕೃಷ್ಣ ಶಾಸ್ತ್ರಿ , ನವಗಿರಿನಂದ, ಪಳಕಳ ಸೀತಾರಾಮ ಭಟ್ಟ , ಕಮಲಾ ರಾಮಸ್ವಾಮಿ, ಎನ್ಕೆ. ಸುಬ್ರಹ್ಮಣ್ಯ ಮತ್ತು ‘ದತ್ತಾತ್ರಯ’ ಯಲ್ಲಾಪುರ ಇವರ ಕಥೆಗಳು ಸೇರಿವೆ. ಹರಿಶ್ಚಂದ್ರ ಶೆಟ್ಟಿಯವರ ಅಂದವಾದ ಚಿತ್ರಗಳಿಂದ ಕೂಡಿದ ಈ ಕಥೆಗಳು ಮಕ್ಕಳ ಮನರಂಜಿಸಿ ಅವರು ಇನ್ನೂ ಹೆಚ್ಚು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಲಿ.

 

ಆರ್‌. ಎಸ್‌. ರಾಜಾರಾಮ್‌

ನವಕರ್ನಾಟಕ ಪ್ರಕಾಶನ

 

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ. 

 

ವಿವರಗಳು

 1. ಎಮ್ಮೆಗೆ ಭಾಷೆ ಬಂದಿತ್ತೆ ? ನೀಲಾಂಬರಿ  
 2. ಗುಲ್ಲೂರಿನ ಭಕ್ತಜನ ನೀಲಾಂಬರಿ 
 3. ಮಾತಿಗೆ ತಪ್ಪಿದ ಮಹರಾಜ ನೀಲಾಂಬರಿ 
 4. ಪುಟ್ಟನ ಕೋಪ ಚಿಲಕದ ಮೇಲೆ ನೀಲಾಂಬರಿ 
 5. ಆಶೆ ತಂದ ದುಃಖ ಪ. ರಾಮಕೃಷ್ಣ ಶಾ ಸ್ತ್ರಿ 
 6. ದೊರೆ ಕೇಳಿದ ಕತೆ ಪ. ರಾಮಕೃಷ್ಣ ಶಾ ಸ್ತ್ರಿ 
 7. ಗುಟ್ಟಿನ ಸಂಗತಿ ಪ. ರಾಮಕೃಷ್ಣ ಶಾ ಸ್ತ್ರಿ 
 8. ಮನಸ್ಸಿನ ಮಾತು ನವಗಿರಿನಂದ 
 9. ಜ್ಞಾನದ ಬೆಲೆ ನವಗಿರಿನಂದ 
 10. ವಚನ ಕವಿ ನವಗಿರಿನಂದ 
 11. ಮೋಟು ಎಲ್ಲಿ ? ಪಳಕಳ ಸೀತಾರಾಮ ಭಟ್ಟ 
 12. ವೃದ್ಧನ ಜಾಣ್ಮೆ ಕಮಲಾ ರಾಮಸ್ವಾಮಿ  
 13. ಸಾರ್ವ ಭೌಮನ ಯುಕ್ತಿ ಕಮಲಾ ರಾಮಸ್ವಾಮಿ 
 14. ಪ್ರೀತಿಗೆ ಪ್ರತಿ ಪ್ರೀತಿ ಎನ್ಕೆ. ಸುಬ್ರಹ್ಮಣ್ಯ 
 15. ಡ್ಯಾಮನ್ ಮತ್ತು ಪೈಥಿಯಸ್ ಎನ್ಕೆ. ಸುಬ್ರಹ್ಮಣ್ಯ 
 16. ಡಿಸೆಂಬರ್ ರಾಜ ಎನ್ಕೆ. ಸುಬ್ರಹ್ಮಣ್ಯ 
 17. ನಿಲುಫಾ ಮತ್ತು ಕುರಿಮರಿ ಎನ್ಕೆ. ಸುಬ್ರಹ್ಮಣ್ಯ 
 18. ರಾಮಣ್ಣನ ತೀರ್ಪು ಎನ್ಕೆ. ಸುಬ್ರಹ್ಮಣ್ಯ  
 19. ನಕ್ಕರಷ್ಟೇ ಸಾಲದು ! ದತ್ತಾತ್ರಯ ಯಲ್ಲಾಪುರ