![ಮನಸ್ವಿನಿ (ಆಡಿಯೋ ಕತೆ)](http://mylangbooks.com/cdn/shop/products/ManaswiniCover_{width}x.jpg?v=1655635421)
ಬರೆದವರು: ರಾಧಿಕಾ
ಓದಿದವರು: ನಾಗಲಕ್ಷ್ಮಿ ಅನಂತ ನಾಯಕ್
ಕತೆಯ ಪ್ರಕಾರ: ರೋಮ್ಯಾನ್ಸ್
ಹರೆಯದ ಪ್ರೇಮಕ್ಕೆ ತಾರತಮ್ಯವಿಲ್ಲ. ಯಾವುದೇ ಪತಿ, ಗೆಳತಿಯಂಥ ಪತ್ನಿಯನ್ನು ಬಯಸಬಹುದು. ಆದರೆ, ಪತ್ನಿರೂಪಿ ಗೆಳತಿ ಸಿಕ್ಕು, ಬಾಳು ದಿಕ್ಕು ಬದಲಿಸಿದಾಗ? ಅದೃಷ್ಟವೇ ಸರಿ.
ಮನಸ್ವಿನಿ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.