ಬರೆದವರು: ಗುರುರಾಜ್ ಕುಲಕರ್ಣಿ
ಓದಿದವರು: ಗುರುರಾಜ್ ಕುಲಕರ್ಣಿ
ಕತೆಯ ಪ್ರಕಾರ: ಸಾಮಾಜಿಕ
ಸಾವು, ನರಳಿಸದೇ ಬಂದುಬಿಡಬೇಕು! ತುಂಬಾ ಒಳ್ಳೆಯವರೇ ಹೆಚ್ಚು ನರಳುತ್ತಾರೆ, ಕೆಟ್ಟವರು ಚಟ್ಟಂತ ಹೋಗಿಬಿಡುತ್ತಾರೆ ಎಂಬುದೇ ಭಗವಂತನ ಮೇಲಿನ ಆರೋಪ. ಹಾಗೆಯೇ, ಸತಾಯಿಸದೇ ಸಾವು ಕೊಡಪ್ಪ ತಂದೆ ಎಂದು ಬೇಡಿಕೊಂಡವನಿಗೆ ಧುತ್ತನೆ ವರ ಸಿಕ್ಕಿಬಿಟ್ಟರೆ?
ಮರಣವೆಂಬ ಮಹಾನವಮಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.