ಬರೆದವರು: ಕೆ. ಪಿ. ಅಶ್ವಿನ್ ರಾವ್
ಓದಿದವರು: ಸಂಧ್ಯಾ ಅಯ್ಯಪ್ಪ
ಕತೆಯ ಪ್ರಕಾರ: ಸಾಮಾಜಿಕ
ಕಪ್ಪು ಕಪ್ಪೆಂದು ಜರಿವುದೇತಕೆ? ಮನಸ್ಸಿನ ಕಪ್ಪು ವಿಕಾರ, ಆಲೋಚನೆಯ ಕಪ್ಪು ವಿಷ ಆದರೆ ಬಣ್ಣದ ಕಪ್ಪು ಆಕರ್ಷಕ. ಮೈಬಣ್ಣದಲ್ಲೇನಿದೆ ರೀ?
ಮತ್ತೆ ನೆನಪಾದಳು ಕಪ್ಪು ಹುಡುಗಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.