ಮೋಡಣ್ಣನ ತಮ್ಮ

ಮೋಡಣ್ಣನ ತಮ್ಮ

Regular price
$1.49
Sale price
$1.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಕುವೆಂಪು ಅವರು ಬರೆದಿರುವ ಮಕ್ಕಳ ಗೀತ ನಾಟಕ ಇದಾಗಿದೆ. ಐದು ಪಾತ್ರ ಮತ್ತು ಒಂದೇ ಒಂದು ದೃಶ್ಯದಲ್ಲಿ ಸಾಗುವ ಈ ನಾಟಕದಲ್ಲಿ ಮೋಡವೊಂದನ್ನು ಮಾತನಾಡಿಸುವ ಹುಡುಗ ತನ್ನನ್ನು ಹೊತ್ತೊಯ್ಯುವಂತೆ ಕೇಳುವುದು ಮತ್ತು ಅದಕ್ಕೆ ಮೋಡ ಹುಡುಗನ ತಾಯಿ ಬೈದಾಳು ಎಂದು ಹೇಳುವ ಸಂಭಾಷಣೆ ಆಪ್ತವಾಗಿದೆ. ಗೀತೆಯ ರೂಪದಲ್ಲಿರುವ ಈ ನಾಟಕ ಮಕ್ಕಳ ನಾಟಕದ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರದರ್ಶನವಾಗುವ ನಾಟಕಗಳಲ್ಲೊಂದು.

 

ಪುಟಗಳು: 16

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !