ಛಂದ ಪುಸ್ತಕ ಬಹುಮಾಹ ಪಡೆದ ಕಣಾದ ರಾಘವ ಅವರ ಈ ಕಥಾಸಂಕಲನವನ್ನು ಹಿರಿಯ ಕತೆಗಾರರಾದ ಕೆ. ಸತ್ಯನಾರಾಯಣ ಆಯ್ಕೆ ಮಾಡಿದ್ದಾರೆ. ಹಲವು ವಿಶೇಷ ಕಥಾತಂತ್ರಗಳನ್ನು, ವಿಭಿನ್ನ ಕಥಾಲೋಕವನ್ನೂ ಕಣಾದ ಅವರ ಈ ಕತೆಗಳು ಪರಿಚಯಿಸುತ್ತವೆ.
ಪುಟಗಳು: 120
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !