ಬರೆದವರು: ಪಿ ಎಸ್ ರಂಗನಾಥ
ಓದಿದವರು: ಪಿ ಎಸ್ ರಂಗನಾಥ
ಕತೆಯ ಪ್ರಕಾರ: ಸಾಮಾಜಿಕ
ಮಗ ಸೊಸೆ ಮೊಮ್ಮಕ್ಕಳು ಹೊರದೇಶದಲ್ಲಿ,ಜೊತೆಯಲ್ಲಿದ್ದ ಮಡದಿ ತನ್ನ ಬಿಟ್ಟು ತೀರಿಕೊಂಡಳು. ತಾನು ಒಬ್ಬಂಟಿಗ,ಮಗ ಫೋನಲ್ಲಿ ಹೇಳಿದ ವೃದ್ದಾಶ್ರಮ ಸೇರಿಕೊ ಅಂತ.ಅಯ್ಯೋ ಹೀಗಾಯಿತಲ್ಲಾ ಜೀವನ ಅಂತ ಚಿಂತೆಯಲ್ಲಿದ್ದಾಗ ಮನೆಯ ಬಾಗಿಲ ಸದ್ದಾಯಿತು.
ಮುದ್ದಿನ ಮಗ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.