ಬರೆದವರು: ಉಷಾ ಹೆಚ್. ಜಿ.
ಓದಿದವರು: ನಮ್ರತ
ಕತೆಯ ಪ್ರಕಾರ: ಸಾಮಾಜಿಕ
ನಕ್ಕಳಾ ಕೃಷ್ಣಸುಂದರಿ. ಅತ್ತಿಗೆ, ನಾದಿನಿಯರು ಮುಖ ಗಂಟುಹಾಕಿಕೊಂಡಿದ್ದರೆ ಏನು ಚಂದ ಅಲ್ವಾ? ಇಲ್ಲೊಬ್ಬಳು ಅತ್ತಿಗೆ, ತನ್ನ ತಮ್ಮನ ಹೆಂಡತಿಯನ್ನು ಮೊದಲ ಬಾರಿ ಛೇಡಿಸಿ ನಗುತ್ತಿದ್ದಾಳೆ. ಎಲ್ಲವೂ ಹಗುರಾಗಿ, ಅವರಿಬ್ಬರ ಬಾಂಧವ್ಯ ಗಟ್ಟಿಯಾಗುತ್ತದಾ?
ಮುಸುಕಿದ ದಾರಿಯ ಚದುರಿಸುತ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.