ನಾಳೆ ಬಾ (ಆಡಿಯೋ ಬುಕ್)

ನಾಳೆ ಬಾ (ಆಡಿಯೋ ಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರರು - ಜೋಗಿ

ದನಿಯಾದವರು - ಆಶಾ ವಿಶ್ವನಾಥ್

ಅವಧಿ - 4 ಗಂಟೆ 8  ನಿಮಿಷ

ಈ ಕತೆಗಳಲ್ಲಿ ಬರುವ ದೆವ್ವಗಳೆಲ್ಲ ಕಾಲ್ಪನಿಕ. ಅಕಸ್ಮಾತ್ ಅಲ್ಲಿ ಇಲ್ಲಿ ಓಡಾಡುತ್ತಿರುವ, ಹುಣಸೇಮರದಲ್ಲಿ ಜೋತಾಡುತ್ತಿರುವ, ನಿರ್ಜನ ಹಾದಿಗಳಲ್ಲಿ ಅಲೆದಾಡುತ್ತಿರುವ, ಸ್ಮಶಾನದಲ್ಲಿ ಆಗಷ್ಟೇ ಹುಟ್ಟುತ್ತಿರುವ ಯಾವುದೇ ಹಿರಿ, ಕಿರಿ, ಮರಿ ದೆವ್ವಗಳ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯ !