ಕರಾಳ ಗರ್ಭ

ಕರಾಳ ಗರ್ಭ

Regular price
$3.99
Sale price
$3.99
Regular price
Sold out
Unit price
per 
Shipping does not apply

ಬರಹಗಾರರು: ನಾಗೇಶ್ ಕುಮಾರ್ ಸಿ. ಎಸ್

ಪತ್ತೇದಾರ ವಿಜಯ್ ದೇಶಪಾಂಡೆ ಬಳಿ ಕಿರುತೆರೆಯ ದೊಡ್ಡತಾರೆ ಮೃದುಲಾ ಹೊಸಮನಿ ತನ್ನ ಜನ್ಮ ಕೊಟ್ಟ ತಂದೆ ತಾಯನ್ನು ಹುಡುಕಿಕೊಡುವ ಕೆಲಸ ವಹಿಸುತ್ತಾಳೆ. ಮೂವತ್ತೈದು ವರ್ಷದ ಕೆಳಗೆ ಅವಳನ್ನು ಹುಟ್ಟಿದಾಕ್ಷಣ ದತ್ತು ಕೊಟ್ಟಿದ್ದ ಕರಾವಳಿ ಊರಿಗೆ ವಿಜಯ್ ಭೇಟಿ ನೀಡಿ ತನ್ನ ಶೋಧನೆ ನೆಡೆಸಲು ಹಲವಾರು ಸಂಕೀರ್ಣ ಸಮಸ್ಯೆಗಳಲ್ಲಿ ಸಿಲುಕಿ ಆ ಊರಿನ ಪ್ರಬಲರ ವಿರೋಧವನ್ನು ಅವನೂ ಅವನ ವಕೀಲ ಗೆಳತಿ ಲೂಸಿಯೂ ಎದುರಾಗುತ್ತಾರೆ.. ಕೆಲವರು ಅದಕ್ಕಾಗಿ ಕೊಲ್ಲಲೂ ಹೇಸಲಾರರು.. ನಿಜಕ್ಕೂ ಆ ಕಾಲದಲ್ಲಿ ನೆಡೆದ ಜನ್ಮ ರಹಸ್ಯವೇನು? ಯಾರ ಸಂಚು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಜೀವಸಹಿತ ಉಳಿದು ವಿಜಯ್ ಬಯಲಿಗೆಳೆಯಬಲ್ಲನೆ?