ನಮ್ಮ ಹೆಮ್ಮೆಯ ಮೇಷ್ಟ್ರು

ನಮ್ಮ ಹೆಮ್ಮೆಯ ಮೇಷ್ಟ್ರು

Regular price
$3.99
Sale price
$3.99
Regular price
Sold out
Unit price
per 
Shipping does not apply

ಸಂಪಾದಕ ಮಂಡಳಿ : 

ಎಚ್. ವಿ. ವೆಂಕಟೇಶ್
ನಾಗರಾಜಪ್ಪ ಮುದುಗೆರೆ
ಉತ್ತಮ್ ಕುಮಾರ್
ಬಿ.ಎಸ್. ಲೋಕೇಶ್

ಪ್ರಕಾಶಕರು: 

ಎಚ್ಚೆನ್ ಬಳಗ, ಹೊಸೂರು, ಗೌರಿಬಿದನೂರು

ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನದಲ್ಲಿಯೂ ಬಂದು ಹೋಗುತ್ತಾರೆ. ಮೌಢ್ಯಗಳ ವಿರುದ್ಧ ಹೋರಾಡಿ, ವೈಚಾರಿಕತೆ ದೃಷ್ಟಿಕೋನವಿಟ್ಟು ಸಮಾಜದ ಓರೆಕೋರೆಗಳನ್ನು ತಿದ್ದಿತೀಡುವ ಪ್ರಯತ್ನ ಮಾಡಿದವರಲ್ಲಿ ನಮ್ಮ ಹೆಮ್ಮೆಯ ಮೇಷ್ಟ್ರು ಮೊದಲಿಗರು, ಶಿಕ್ಷಣದ ಮಹತ್ವ ತಿಳಿಸಿ ಅದನ್ನು ಸ್ವತಂತ್ರ ಪೂರ್ವ ಸಮಯದಲ್ಲಿ ಹಳ್ಳಿಗಳಿಗೆ ಕೊಂಡೊಯ್ಯುವಲ್ಲಿ ಅವರದು ಭಗೀರಥ ಪ್ರಯತ್ನ ಹಾಗೂ ಅದರಲ್ಲಿ ಯಶಸ್ಸು ಸಹ ಕಂಡು ಲಕ್ಷಾಂತರ ಶಿಷ್ಯರ ಬಾಳಿಗೆ ದಾರೀದೀಪವಾಗಿದ್ದಾರೆ. ಅವರ ಜನ್ಮ ಶತಮಾನದ ನೆನಪಿಗಾಗಿ ಅವರ ಸ್ಫೂರ್ತಿ ತುಂಬುವ ಜೀವನದ ಹೋರಾಟವನ್ನು " ಕೇಳು ಪುಸ್ತಕದ ( audio book)" ಮೂಲಕ ಹಿಡಿದಿಟ್ಟುಕೊಳ್ಳುವ ಒಂದು ಸಣ್ಣ ಪ್ರಯತ್ನ.