ನರಿಗಳಿಗೇಕೆ ಕೋಡಿಲ್ಲ

ನರಿಗಳಿಗೇಕೆ ಕೋಡಿಲ್ಲ

Regular price
$0.99
Sale price
$0.99
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana


ಐವತ್ತೆರಡು ವರುಷಗಳ ಹಿಂದೆ “ಮಕ್ಕಳ ಪುಸ್ತಕ” ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾದ ಕುವೆಂಪು ಅವರ ಕತೆ ಇದು. ಎಲ್ಲ ಜೀವರಾಶಿಯನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಲಾಲಿಸುವ, ಸಮತೋಲನದಿಂದ ಕಾಪಾಡುವ ಪ್ರಕೃತಿಯೊಳಗೆ ಕಾರುಣ್ಯ ಮತ್ತು ಕಾಠಿಣ್ಯ ಎರಡೂ ಜೊತೆ ಜೊತೆಯಲ್ಲಿಯೇ ಇರುವುದನ್ನು ಹೇಳುತ್ತಲೇ ಕುತಂತ್ರ ಮತ್ತು ಅಹಂಕಾರ ಮಾತ್ರ ಸಲ್ಲದೆಂಬ ಸಣ್ಣ ಸೂಚನೆಯನ್ನು ಈ ಕಥೆ ನೀಡುತ್ತದೆ. ಕೊಲ್ಲುವುದಕ್ಕಿಂತಲೂ ಕಾಯುವುದು ಮುಖ್ಯವೆಂಬುದನ್ನು ಮತ್ತು ನಮ್ಮ ಮೇಲೆ ಸವಾರಿ ಮಾಡುವ ಅಹಂಕಾರವನ್ನು ಮುರಿದು ಎಸೆಯಬೇಕಾಗಿರುವ ಅಗತ್ಯವನ್ನು ಗುಬ್ಬ, ಗುಬ್ಬಿ, ಹುಲಿ ಕರಡಿ, ನರಿ ಮತ್ತು ಗೂಬೆ ಮೂಲಕ ಮನದಟ್ಟು ಮಾಡಿಸುತ್ತಾರೆ.

 

ಪುಟಗಳು: 12

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !