ನೀ ಸತ್ತರು ನಿನ್ನ ದೇಹವನ್ನು ಬದುಕಿಸು..ಅಂಗಾಂಗ ದಾನ (ಆಡಿಯೋ ಕತೆ)

ನೀ ಸತ್ತರು ನಿನ್ನ ದೇಹವನ್ನು ಬದುಕಿಸು..ಅಂಗಾಂಗ ದಾನ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಪೂರ್ಣಿಮಾ ಶಿವಶಂಕರ್
ಓದಿದವರು: ವೀಣಾ ಬಿ ಎನ್ 
ಕತೆಯ ಪ್ರಕಾರ: ಸಾಮಾಜಿಕ

ದೇಹದಾನ ಮಹಾದಾನ. ಉಸಿರು ನಿಂತರೂ, ಉಳಿದವರ ಬಾಳು ಹಸಿರಾಗಿಸುವ ಅಂಗಾಂಗ ದಾನ, ಸಮಾಜಕ್ಕೆ ಬಹುದೊಡ್ಡ ವರದಾನ.

ನೀ ಸತ್ತರು ನಿನ್ನ ದೇಹವನ್ನು ಬದುಕಿಸು..ಅಂಗಾಂಗ ದಾನ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.