ನೆಲ ಮುಗಿಲುಗಳ ಮಧ್ಯೆ (ಇಬುಕ್)

ನೆಲ ಮುಗಿಲುಗಳ ಮಧ್ಯೆ (ಇಬುಕ್)

Regular price
$0.49
Sale price
$0.49
Regular price
Sold out
Unit price
per 
Shipping does not apply

GET FREE SAMPLE

 

ಡಾ. ನಾ. ಮೊಗಸಾಲೆಯವರ ಕಾದಂಬರಿ ‘ನೆಲಮುಗಿಲುಗಳ ಮಧ್ಯೆ’. ಈ ಕಾದಂಬರಿ ೧೯೮೩ರಲ್ಲಿ ಮೊದಲಬಾರಿಗೆ ಪ್ರಕಟವಾಯಿತು. ಈ ಕಾದಂಬರಿಯ ಮೊದಲ ಮತ್ತು ಕೊನೆಯ ಒಟ್ಟು ಐದಾರು ಪುಟಗಳನ್ನು ಬಿಟ್ಟರೆ ಉಳಿದ ಅಷ್ಟೂ ಭಾಗದಲ್ಲಿನ ಕಥನ  reflectionsಗಳ ರೂಪದಲ್ಲಿ, ಅಂದರೆ ಹಿಂದೆ ಆಗಿದ್ದನ್ನೂ  ನೆನೆಸಿಕೊಳ್ಳುವ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಉದ್ದೇಶ- ಬದುಕು ಅನಿರೀಕ್ಷಿತವಾಗಿ ಸಾವಿಗೆ, ಹಾಗೂ ಮನಸ್ಸು ಸಾವಿನತ್ತಣಿಂದ ಬದುಕಿಗೆ ತಿರುಗಿಕೊಳ್ಳುವುದು.

 

ಪುಟಗಳು: 110

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !