ನೆನಪಿನ ದೋಣಿಯಲ್ಲಿ

ನೆನಪಿನ ದೋಣಿಯಲ್ಲಿ

Regular price
$19.99
Sale price
$19.99
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

"ನೆನಪಿನ ದೋಣಿಯಲ್ಲಿ" ಇದು ರಾಷ್ಟ್ರಕವಿ ಕುವೆಂಪು ಅವರ ಆತ್ಮಕತೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಹಳ್ಳಿ ಕುಪ್ಪಳಿಯಲಿ ಜನಿಸಿದ ಬಾಲಕನೊಬ್ಬ ಬೆಳೆದು ಮಹಾಕವಿಯಾದ ರೀತಿಯನ್ನು ವಿವರಿಸುತ್ತದೆ.ಕುವೆಂಪು ಅವರ ಬಾಲ್ಯ- ವಿದ್ಯಾರ್ಥಿ ಜೀವನ -ಕವಿಯಾಗಿ ಬೆಳೆದ ರೀತಿಯನ್ನು ಅವರದೇ ಬರವಣಿಗೆಯಲ್ಲಿ ಅರಿಯಬಹುದು.ಕುವೆಂಪು ಅವರು ನೆನಪುಗಳ ಮೂಲಕ ಕಟ್ಟಿರುವ ಈ ಅನುಭವ ಕಥನ ವಿಭಿನ್ನ ಓದಿಗೆ ಅನುವು ಮಾಡಿಕೊಡುತ್ತದೆ.

- ರಂಜನಿ ದಿವ್ಯಾ - ಫೇಸ್ ಬುಕ್ ವಿಮರ್ಶೆ

Our character is our destiny. Only moral & characterful person truth stands out to be godly. Special book to be added into 'my collection of books'.

- Vimala B on Goodreads.com

 

ಪುಟಗಳು: 1282

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !