
ಬರೆದವರು: ರಾಮಾಂಜಿನಯ್ಯ ವಿ
ಓದಿದವರು: ಸ್ಪೂರ್ತಿ ಯು ಜಿ
ಕತೆಯ ಪ್ರಕಾರ: ಸಾಮಾಜಿಕ
ಡೈಸಿಯ ಐದು ಮಾರ್ಕಿನ ಪತಂಗ. ನಿರುತ್ತರದ ಸುತ್ತಾ, ಮಿಲನವೇ ಧ್ಯೇಯವಾಗಿಸಿಕೊಂಡ ಇದು, ಪ್ರಪಂಚದ ಅತೀ ದೊಡ್ಡ ಚಿಟ್ಟೆ. ಅಲ್ಲಲ್ಲ ಪತಂಗ!!!
ನಿರುತ್ತರ ಮಿಲನ ಪತಂಗ ಹಾಗೂ ಡೈಸಿ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.