ನೂರಕ್ಕೆ ನೂರು - ಪೂರ್ತಿ ಸರಣಿ (ಆಡಿಯೋ ಬುಕ್)

ನೂರಕ್ಕೆ ನೂರು - ಪೂರ್ತಿ ಸರಣಿ (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ

ಆಡಿಯೋ ಪುಸ್ತಕದ ಅವಧಿ : 5 ಗಂಟೆ 55 ನಿಮಿಷ

ಒಟ್ಟು ಸಂಚಿಕೆಗಳು: 15


“ಇನ್ನು ಒಂದು ತಿಂಗಳಲ್ಲಿ ಪರೀಕ್ಷೆ ಶುರುವಾಗಲಿದೆ. ನೀವೆಲ್ಲಾ ನಾಳೆ ಪರೀಕ್ಷೆ ಎಂಬಂತೆ, ಅಷ್ಟು ಗಂಭೀರವಾಗಿ ಓದ್ಬೇಕು. ತಿಳೀತಾ? ಆನೆಕುಪ್ಪೆಯ ಸರಕಾರೀ ಶಾಲೆಯ ಹೆಸರನ್ನು ಮೇಲೆತ್ತಬೇಕು ಮಕ್ಕಳೇ. ಹನ್ನೆರಡು ವರ್ಷ ಖಾಲಿ ಬಿದ್ದಿದ್ದ ಆ ರ್‍ಯಾಂಕ್ ವಿಜೇತರ ಬೋರ್ಡ್ ನಲ್ಲಿ ಒಂದಾದರೂ ಹೆಸರು ಈ ವರ್ಷ ಬರಬೇಕು. ಸರಿನಾ?”
ಹೆಡ್ ಮಾಸ್ಟರ್ ಪಾಟೀಲ್ ಸರ್ ರವರ ಈ ಆಸೆಯನ್ನು ಈಡೇರಿಸುವ ಮಕ್ಕಳು ಶಾಲೆಯಲ್ಲಿ ಇದ್ದಾರಾ? ಕೇಳಿ ‘ನೂರಕ್ಕೆ ನೂರು’

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.