
ಬರೆದವರು: ಮೇಘನಾ ಕಾನೇಟ್ಕರ್
ಓದಿದವರು: ಶಾಂತಲಾ ಅಶೋಕ್
ಕತೆಯ ಪ್ರಕಾರ: ಸಾಮಾಜಿಕ
ಮನೆಯೇ ಮೊದಲ ಪಾಠಶಾಲೆ. ಆದರೆ ಮೊದಲ ಗುರುವಾದ ಅಮ್ಮನೇ ದಾರಿ ತಪ್ಪಿದರೆ, ಗಂಡ ಮಕ್ಕಳ ಗತಿಯೇನು? ಹೊಸ ಹೆಂಡತಿ ಸಿಗಬಹುದು. ಹೊಸ ಅಮ್ಮ ಸಿಗುವಳೆ?
ಒಲವು ಮೂಡಿದಾಗ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.