ವೋಲ್ಗಾ ಗಂಗಾ ಭಾಗ - 2 (ಆಡಿಯೋ ಬುಕ್)

ವೋಲ್ಗಾ ಗಂಗಾ ಭಾಗ - 2 (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

ರಾಹುಲ ಸಾಂಕೃತ್ಯಾಯನಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

‘ವೋಲ್ಗಾ-ಗಂಗಾ’ ದಲ್ಲಿ ಮಾನವ ಜೀವನದ ಸಂಘರ್ಷಗಳ ಚಿತ್ರಣವಿದೆ. ವಿಶ್ವದ ೭೫೦೦ ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ರೂಪವಿದೆ. ಕತೆಗಳ ರೂಪದಲ್ಲಿ ರಷ್ಯದ ವೋಲ್ಗಾದಿಂದ, ಭಾರತದ ಗಂಗೆಯ ತನಕ ನೆಲೆಸಿರುವ ಜನಾಂಗಗಳ ಉತ್ಥಾನ-ಪತನ, ಸುಖ-ದಃಖ, ವಿರಹ-ಮಿಲನಗಳ ಜೀವಂತ ಹಾಗೂ ಪ್ರಾಮಾಣಿಕ ಚಿತ್ರಣ ದಿವಂಗತ ರಾಹುಲ ಸಾಂಕೃತ್ಯಾಯನರ ನವೀನ ರೂಪವಾಗಿದ್ದು, ಭಾರತಿಯ ಸಾಹಿತ್ಯದಲ್ಲೇ ಹೊಸ ವಸ್ತುವಾಗಿದೆ.

 

ಲೇಖಕರು : ರಾಹುಲ ಸಾಂಕೃತ್ಯಾಯನ
ಕನ್ನಡಕ್ಕೆ : ಬಿ. ಎಂ. ಶಮಾ

ಓದಿದವರು : ಧ್ವನಿಧಾರೆ ಮೀಡಿಯಾ ತಂಡ 

ನಿರ್ಮಾಣ ಸಹಾಯ : ಧ್ವನಿಧಾರೆ ತಂಡ

ಆಡಿಯೋ ಪುಸ್ತಕದ ಅವಧಿ : 4 ಗಂಟೆಗಳು 44 ನಿಮಿಷ 

6. ಅಂಗಿರ
7. ಸುದಾಸ
8. ಪ್ರವಾಹಣ
9. ಬಂಧುಲಮಲ್ಲ
10. ನಾಗದತ್ತ

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.