ಪಲ್ಲಟ (ಆಡಿಯೋ ಕತೆ) - ಓದಿದವರು: ಸುಮ ಹರ್ಷ

ಪಲ್ಲಟ (ಆಡಿಯೋ ಕತೆ) - ಓದಿದವರು: ಸುಮ ಹರ್ಷ

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ವಿಶ್ವನಾಥ ನೇರಳಕಟ್ಟೆ
ಓದಿದವರು: ಸುಮ ಹರ್ಷ
ಕತೆಯ ಪ್ರಕಾರ: ಸಾಮಾಜಿಕ

ಊರು ಬಿಟ್ಟವರ ಕಥೆ-ವ್ಯಥೆ. ನಮ್ಮ ಪರಿಸರದಲ್ಲಿ ಸಿಗುವ ಬೆಚ್ಚನೆ ಭಾವ, ಯಾವ ಸೌಕರ್ಯದಲ್ಲೂ ಇಲ್ಲ. ಸ್ಥಾನ ಪಲ್ಲಟವಾಗುತ್ತಿದ್ದ ಹಾಗೆ, ಬದುಕಿನ ದರ್ಜೆಯೂ ಪಲ್ಲಟವಾಗಬಹುದು. ಊರು ತೊರೆವ ಮುನ್ನ ಹುಷಾರು.

ಪಲ್ಲಟ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.