ಪಂಪ ಭಾರತದ ಪ್ರಸಂಗಗಳು (ಆಡಿಯೋ  ಬುಕ್)

ಪಂಪ ಭಾರತದ ಪ್ರಸಂಗಗಳು (ಆಡಿಯೋ ಬುಕ್)

Regular price
$0.00
Sale price
$0.00
Regular price
Sold out
Unit price
per 
Shipping does not apply

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana

 

ಬರೆದವರು ಮತ್ತು ಓದಿದವರು: ಸಿ.ಪಿ. ನಾಗರಾಜ

ಆಡಿಯೋ ಪುಸ್ತಕದ ಅವಧಿ : 1 ಗಂಟೆ 

 

ಹತ್ತನೆಯ ಶತಮಾನದ ಮಹಾ ಕವಿ ಮತ್ತು ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದ ಪ್ರಥಮ ಆಶ್ವಾಸದಿಂದ ಆಯ್ದು, ನಾಟಕ ರೂಪದಲ್ಲಿ  ಜೋಡಿಸಿದ ಎಂಟು ಪ್ರಸಂಗಗಳನ್ನು ಓದಲಾಗಿದೆ. ಹಳೆಗನ್ನಡದ ನುಡಿರಚನೆಗಳ ಸ್ವರೂಪವನ್ನು  ಕೇಳಿ ತಿಳಿಯಬಹುದು .

 

ಈಗ ಸಿ.ಪಿ.ನಾಗರಾಜ ಅವರದ್ದೇ ದನಿಯಲ್ಲಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.