ಪತ್ತೇದಾರಿ ಪದ್ಯಗಳು (ಇಬುಕ್)

ಪತ್ತೇದಾರಿ ಪದ್ಯಗಳು (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಪತ್ತೆದಾರರು ಎಲ್ಲ...
ಬೆತ್ತಲೆಯ ಸತ್ಯಗಳ
ಕತ್ತಲೆಯ ಮಿಥ್ಯೆಗಳ
ಹೆಂಡ, ಹೆಂಡತಿಯರನು
ಗಂಡ, ಪಿಂಡಾಂಡವನು
ಅನ್ನ ದೇವರ ಅಗುಳು
ಸ್ವರ್ಣದೇವಿಯ ಮಗಳು
ಗೊತ್ತಿರದ ಭಗವಂತ
ಹತ್ತಿರದ ಹಣವಂತ
ಐಶ್ವರ್ಯ, ಸೌಂದರ್ಯ
ಸೌಕರ್ಯ, ಕೌಮಾರ್ಯ
ಅದನಿದನು ಅಲ್ಲಿಲ್ಲಿ
ಹುಡುಕುತ್ತ ಹೊರಟಿರುವ
ಪತ್ತೆದಾರರು ಎಲ್ಲ...

ಹೊತ್ತಗೆಯ ಪುಟಗಳಲಿ
ಹಾಲು ನೀರಿನ ಅಂಶ
ಪತ್ತೆ ಮಾಡುವ ಹಂಸ
ನಿಮಗೆನ್ನ ನಮನ...ಕೆ. ಚಿದಾನಂದ
ಮೈಸೂರು
7-5-1989

 

ಪುಟಗಳು: 52

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !