ಬರೆದವರು: ಮಂಜುನಾಥ ಚಾರ್ವಾಕ
ಓದಿದವರು: ಕುಸುಮಾ ಆಯರಹಳ್ಳಿ
ಕತೆಯ ಪ್ರಕಾರ: ಸಾಮಾಜಿಕ
ಸಿಕ್ರೆ ಕಳ್ಕೊಬೇಡಿ ಇಂಥ ಹುಡುಗೀನ. ಪರ್ಫೆಕ್ಟ್ ಅಂದ್ರೆ ಮಾನದಂಡ ಏನು? ಈ ಪ್ರೇಮಿಗಳಿಗೆ ತಾವು ಪರ್ಫೆಕ್ಟ್ ಅನ್ನಿಸಿದರೂ ವಿಧಿಯನ್ನೇ ಪರೀಕ್ಷಿಸುವ ಹುಡುಗಾಟ ಯಾಕೆ?
100% ಪರ್ಫೆಕ್ಟ್ ಹುಡುಗಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.