![ಪ್ಲೀಸ್ ಎಂಟರ್ ಯುವರ್ ಪಿನ್ (ಆಡಿಯೋ ಕತೆ)](http://mylangbooks.com/cdn/shop/products/PlsEnterCover_{width}x.jpg?v=1655121154)
ಬರೆದವರು: ಸಚಿನ್ ಎಚ್ ಎಸ್
ಓದಿದವರು: ಅಂಬಿಕಾ ಆರ್
ಕತೆಯ ಪ್ರಕಾರ: ಸಾಮಾಜಿಕ
ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬೆಳೆದ ಮಕ್ಕಳು. ಕಲಿಯುವಾಗಿನ ಆಸಕ್ತಿ, ಹಿರಿಯರಿಗೆ ಕಲಿಸುವಾಗ ಇರುವುದಿಲ್ಲ. ಯಾಕೆ ಈ ಅಸಹನೆ?
ಪ್ಲೀಸ್ ಎಂಟರ್ ಯುವರ್ ಪಿನ್ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.