ಬರೆದವರು: ಚಂದನ್ ಕೃಷ್ಣ
ಓದಿದವರು: ನಿಶಾ ಸೌಪರ್ಣಿಕಾ
ಕತೆಯ ಪ್ರಕಾರ: ಸಾಮಾಜಿಕ
ಈಕೆ ಒಂದು ಉದ್ದೇಶಕ್ಕಾಗಿ ಸತ್ತಿದ್ದಾಳೆ. ನಂಜನಗೂಡಿನ ಗೋಪುರದ ಹೊಳಪು, ಶ್ರೀರಂಗಪಟ್ಟಣದ ರಂಗನಾಥನ ಮುಡಿಪು ಯಾವುದೂ ಕಾಪಾಡಲಿಲ್ಲ ಈ ಜೋಡಿಯನ್ನು. ಆದರೂ ಪ್ರಫುಲ್ಲತೆಯಲ್ಲಿ ಹುಟ್ಟಿ, ಹೊಸ ಜನ್ಮ ಪಡೆದಳು ತ್ಯಾಗಿ.
ಪ್ರಪುಲ್ಲತೆಯಲ್ಲಿ ಹುಟ್ಟಿದವಳು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.