ಪ್ರತಿಭೆಯ ಒಂದು ಪ್ರವಾಹ

ಪ್ರತಿಭೆಯ ಒಂದು ಪ್ರವಾಹ

Regular price
$5.49
Sale price
$5.49
Regular price
Sold out
Unit price
per 
Shipping does not apply

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಲೇಖಕರಾದ ಶ್ರೀ. ಶಿವ ವಿಶ್ವನಾಥನ್ ಅವರು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಧ್ಯಾಪಕರಾಗಿದ್ದು ಆಮೇಲೆ ದೆಹಲಿಯ - ಸೆಂಟರ್ ಫಾರ್ ದಿ ಸ್ಟಡೀ ಆಫ್ ಡೆವಲಪಿಂಗ್ ಸೊಸೈಟೀಸ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ಈ ಪುಸ್ತಕದಲ್ಲಿರುವ ಒಟ್ಟು ಏಳು ಪ್ರಬಂಧಗಳಲ್ಲಿ ಮೂರು ವಿಜ್ಞಾನದ ‘ಸಾರ್ವತ್ರಿಕತೆ’ಯ ಸೋಗನ್ನು ಟೀಕಿಸುವಂಥವು. ಅರ್ಥಾತ್‌, ಈ ಬರಹಗಳು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳು ತಾವು ಎಲ್ಲ ಕಾಲ-ದೇಶಗಳಿಗೂ ಅನ್ವಯವಾಗುವಂಥವು ಎಂದು ನಿರ್ಮಿಸುವ ಭ್ರಮೆಯನ್ನು ಪ್ರಖರವಾಗಿ ಪ್ರಶ್ನಿಸುವಂಥವು. ಇನ್ನು ಎರಡನೆಯ ಗುಂಪಿನ ಪ್ರಬಂಧಗಳು ವಿಜ್ಞಾನದ ಸಾಮಾಜಿಕ ವಿಮರ್ಶೆಗಳು.

 

ಪುಟಗಳು: 128

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !