ಪ್ರೀತಿಸುವವರನ್ನು ಕೊಂದುಬಿಡಿ (ಆಡಿಯೋ ಬುಕ್)

ಪ್ರೀತಿಸುವವರನ್ನು ಕೊಂದುಬಿಡಿ (ಆಡಿಯೋ ಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

GET FREE SAMPLE

ಬರಹಗಾರರು: ಜೋಗಿ

ಓದಿದವರು: ಪ್ರತಿಬಿಂಬ ತಂಡ

ಆಡಿಯೋ ಪುಸ್ತಕದ ಅವಧಿ : 4 ಗಂಟೆ 02 ನಿಮಿಷ

ಪ್ರೀತಿ ಒಂದು ಭಾವನೆಯೇ ಅಲ್ಲ. ಕಾಮ ಕ್ರೋಧ ಮದ ಮೋಹ ಮಾತ್ಸರ್ಯ ಲೋಭ ಎಂಬ ಆರು ವೈರಿಗಳ ಪಟ್ಟಿಯಲ್ಲಿ ಪ್ರೀತಿಯೇ ಇಲ್ಲ. ಪ್ರೀತಿ ಎಂಬುದು ಹಾಗಿದ್ದರೆ ಏನು ? ಕಾಮವೇ? .. ಮೋಹವೇ ?

ಗೊತ್ತಿಲ್ಲದೇ ಇದ್ದರೆ ಪ್ರೀತಿಯನ್ನು ಕೊಂದುಬಿಡಿ. ಅದು ಆಗದೆ ಹೋದರೆ,

ಪ್ರೀತಿಸುವವರನ್ನು ಕೊಂದುಬಿಡಿ.

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.